¡Sorpréndeme!

ಎಲೆಕ್ಷನ್ ಜ್ವರದ ಮಧ್ಯೆ `ಬಿಜೆಪಿ ಸೀನಿಯರ್ಸ್'ಗೆ ಹೆಚ್ಚಾಯ್ತು ಟೆನ್ಷನ್..! | BJP Party Age Limit Issue

2022-06-27 10 Dailymotion

ಎಲೆಕ್ಷನ್ ಜ್ವರದ ಮಧ್ಯೆ `ಬಿಜೆಪಿ ಸೀನಿಯರ್ಸ್'ಗೆ ಹೆಚ್ಚಾಯ್ತು ಟೆನ್ಷನ್..! | BJP Party Age Limit Issue

#publictv #bjp #politicalnews

ರಾಜ್ಯ ವಿಧಾನಸಭೆ ಚುನಾವಣೆಗೆ ತಿಂಗಳುಗಳಷ್ಟೇ ಬಾಕಿ..!
ಎಲೆಕ್ಷನ್ ಜ್ವರದ ಮಧ್ಯೆ `ಬಿಜೆಪಿ ಸೀನಿಯರ್ಸ್'ಗೆ ಹೆಚ್ಚಾಯ್ತು ಟೆನ್ಷನ್..!
120 ಶಾಸಕರ ಪೈಕಿ ಡಜನ್‍ಗೂ ಹೆಚ್ಚು ಶಾಸಕರಿಗೆ ವಯಸ್ಸಿನ ಭೀತಿ..!
70 ದಾಟಿರುವ ನಾಯಕರಿಗೆ ಟಿಕೆಟ್ ಕೈತಪ್ಪುವ ಭೀತಿ..!
ತಮಗೆ ಟಿಕೆಟ್ ಸಿಗದಿದ್ದರೆ ಮಕ್ಕಳಿಗೆ ಕೊಡಿಸೋ ಪ್ಲಾನ್..!

Watch Live Streaming On http://www.publictv.in/live